About Us

  1. ನಮಸ್ಕಾರ 🙏 ನಾನು ವಿಕಾಸ್, ನಿಮ್ಮಗಾಗಿ ಈ ಪೇಜ್‌ನ್ನು ಆರಂಭಿಸಿದ್ದೇನೆ. ಇಲ್ಲಿ ನಿಮಗೆ ದಿನನಿತ್ಯ ಕನ್ನಡದಲ್ಲಿ ತಾಜಾ ಸುದ್ದಿ 📰, ಉದ್ಯೋಗ ಮಾಹಿತಿ 💼 ಮತ್ತು ಸ್ಪೋರ್ಟ್ಸ್ ಅಪ್ಡೇಟ್‌ಗಳು 🏏 ಸಿಗುತ್ತವೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿ, ಕರ್ನಾಟಕದ ಮುಖ್ಯ ಸುದ್ದಿಗಳು ಹಾಗೂ ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಕ್ರೀಡೆಗಳ ಲೈವ್ ಅಪ್ಡೇಟ್‌ಗಳನ್ನು ಸರಳವಾಗಿ ನೀಡುತ್ತೇವೆ. ನಂಬಿಕೆಯ ಮಾಹಿತಿಗಾಗಿ  ನಿಮ್ಮ ಬೆಂಬಲವೇ ನಮ್ಮ ಶಕ್ತಿ. ಧನ್ಯವಾದಗಳು 🙌